ಶುಕ್ರವಾರ, ಮೇ 28, 2010

ತೋಚಿದ್ದು ಗೀಚಿದ್ದು

ಕಾಡಿ ಬೇಡಿ ಬಂದಿಲ್ಲ
ಕೇಡಿ ನಾ ಅಲ್ಲ               

ಬಿದ್ದು ಬೇಡಿಲ್ಲ
ಕದ್ದು ನೋಡಿಲ್ಲ

ನೀ ನೆನಸದಿ ಹಾಡಾಗಿ ಬಂದೀನಿ
ನೀ ಹಾಡು ಪದ ಆಗಿ ಬಂದೀನಿ
ನೀ ಬಯಸಿದ ಗುಣ ಹೊತ್ತು ತಂದೀನಿ

ನೀ ಒಲಿದರ ನಾ ಹಾಡು
ನೀ ಒಲಿಯದಿದ್ದರ ನಾ ಹಾಳು

13 ಕಾಮೆಂಟ್‌ಗಳು:

ಜಲನಯನ ಹೇಳಿದರು...

Enu Maanasa
Elli Hoitu Manasu Vichaara ella...
hahahaha, bahala chennagide..chikka mattu chokka...

ಸವಿಗನಸು ಹೇಳಿದರು...

ಮಾನಸ,
ಸೂಪರ್ ....ನೀ ಹಾಡಾಗಿಯೇ ಇರು.....
ತೋಚಿದ್ದು ಗೀಚಿದ್ದು ಚಲೊ ಇದೆ....

Raghu ಹೇಳಿದರು...

ತೋಚಿದ್ದು ಗೀಚಿದ್ದು ಚೆನ್ನಾಗಿದೆ..
ನಿಮ್ಮವ,
ರಾಘು.

Manasa ಹೇಳಿದರು...

@ ಜಲನಯನ (ಆಜದರೆ),
ಮನಸು ಎಲ್ಲು ಹೋಗಿಲ್ಲ.. ವಿಚಾರ ನು ಎಲ್ಲು ಹೋಗಿಲ್ಲ ರೀ...
ಸುಮ್ನೆ ಒಂದು ಸಣ್ಣ ಪ್ರಯತ್ನ... ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ ...

@ ಸವಿಗನಸು (ಮಹೇಶ್ಅವರೇ),
ಥ್ಯಾಂಕ್ಸ್ ಕಣ್ರೀ ನಾ ಹಾಡಾಗೇ ಇರುವೆ ನಿಮ್ಮ ಆಸೆಯಂತೆ :)

@ ರಘು,
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)

ಸಾಗರದಾಚೆಯ ಇಂಚರ ಹೇಳಿದರು...

ಮಾನಸ,
ತುಂಬಾ ಚೆನ್ನಾಗಿದೇರಿ ಹಾಡು
ಹಿಂಗ ಕವನ ಬರೀರಿ
ನಿಮ್ಮ ವಿಚಾರ ಧಾರೆ ಕವನ್ದಾಗೆ ಬರಲಿ

H. S. ASHOK KUMAR ಹೇಳಿದರು...

nice lines

ಕನಸು ಹೇಳಿದರು...

ಮಾನಸ ಮೇಡಂ ,

``ನೀ ನೆನಸದಿ ಹಾಡಾಗಿ ಬಂದೀನಿ
ನೀ ಹಾಡು ಪದ ಆಗಿ ಬಂದೀನಿ
ನೀ ಬಯಸಿದ ಗುಣ ಹೊತ್ತು ತಂದೀನಿ`` ಈ ಸಾಲುಗಳು
ಯಾಕೋ ತುಂಭಾ ಇಷ್ಟವಾದವು

ಮನದಾಳದಿಂದ............ ಹೇಳಿದರು...

nice one.......

ತೋಚಿದ್ದೇ
ಗೀಚಿದ್ದಾದ್ರೂ
ಇನ್ನೊಮ್ಮೆ ಓದುವ
ಇಚ್ಛೆ ಆಯ್ತು ನೋಡಿ!

Deepasmitha ಹೇಳಿದರು...

ಚಿಕ್ಕ ಚೊಕ್ಕ ಕವನ

ಸೀತಾರಾಮ. ಕೆ. / SITARAM.K ಹೇಳಿದರು...

ಭಾಳ ಚೆ೦ದ ಅದರೀ,,,ತೋಚಿ-ಗೀಚಿದ್ದು.

Manasa ಹೇಳಿದರು...

@ ಸಾಗರದಾಚೆಯ ಇಂಚರ (ಗುರುಅವರೆ)
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :) ,
ಒಂದು ಸಣ್ಣ ಪ್ರಯತ್ನ ಅಸ್ಟೇ :)

@ ಅಶೋಕ ಕುಮಾರ್,
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)

@ ಕನಸು,
ತುಂಬಾ ಧನ್ಯವಾದಗಳು ಸಾಲುಗಳನ್ನ ಮೆಚದಕ್ಕೆ :)

@ ಮನದಾಳದಿಂದಾ,
ಧನ್ಯವಾದಗಳು...

@ ದೀಪಸ್ಮಿಥ,
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)

@ ಸೀತಾರಾಂ ಸರ್,
ನಮ್ಮಕಡೆ ಕನ್ನಡದಾಗ್ ಬರಿಲಿಕ್ಕೆ ಹೇಳಿದ್ರೀ
ಅದಕ್ಕ ಇದೊಂದು ಪ್ರಯತ್ನ :)

Ishwar Jakkali ಹೇಳಿದರು...

Bharu cholo baradeeri ...very beatiful ....keep writing ....

Manasa ಹೇಳಿದರು...

@ ಈಶ್ವರ್,
ತುಂಬಾ ಥ್ಯಾಂಕ್ಸ್ ನಿಮ್ಮ ಪ್ರೋತ್ಸಾಹಕ್ಕೆ...