ನೆನಪುಗಳ ಮಾತು ಮಧುರ :)
ಗುರುವಾರ, ಡಿಸೆಂಬರ್ 2, 2010
ಪ್ರೀತಿಯ ನಾವೆ
ಕಲ್ಪನೆಯ ಕಡಲಲ್ಲಿ ನಾವಿಬ್ಬರು
ದೂರ ದೂರ ಸಾಗಿ
ದೇವರೆ ನಾವಿಕನಾಗಿ
ಬರಲಿ ನಮ್ಮ ಪ್ರೀತಿ ದೋಣಿಗೆ
ಹರಿವ
ನೀರಿನಲ್ಲಿರೋ
ಜಲ ಪ್ರಾಣಿ ಪಕ್ಷಿಗಳು
ಹೂ ಮಳೆಯ ಸುರಿಯಲಿ
ಹರಸಲಿ ನಮ್ಮನ್ನು
ಏಳು ಕೋಟಿ ದೇವರು
ನೂರು ಕಾಲ ಬಾಳಿರಿ ಎಂದು
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)