Enu MaanasaElli Hoitu Manasu Vichaara ella...hahahaha, bahala chennagide..chikka mattu chokka...
ಮಾನಸ,ಸೂಪರ್ ....ನೀ ಹಾಡಾಗಿಯೇ ಇರು.....ತೋಚಿದ್ದು ಗೀಚಿದ್ದು ಚಲೊ ಇದೆ....
ತೋಚಿದ್ದು ಗೀಚಿದ್ದು ಚೆನ್ನಾಗಿದೆ..ನಿಮ್ಮವ,ರಾಘು.
@ ಜಲನಯನ (ಆಜದರೆ), ಮನಸು ಎಲ್ಲು ಹೋಗಿಲ್ಲ.. ವಿಚಾರ ನು ಎಲ್ಲು ಹೋಗಿಲ್ಲ ರೀ...ಸುಮ್ನೆ ಒಂದು ಸಣ್ಣ ಪ್ರಯತ್ನ... ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ ...@ ಸವಿಗನಸು (ಮಹೇಶ್ಅವರೇ),ಥ್ಯಾಂಕ್ಸ್ ಕಣ್ರೀ ನಾ ಹಾಡಾಗೇ ಇರುವೆ ನಿಮ್ಮ ಆಸೆಯಂತೆ :)@ ರಘು,ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)
ಮಾನಸ,ತುಂಬಾ ಚೆನ್ನಾಗಿದೇರಿ ಹಾಡುಹಿಂಗ ಕವನ ಬರೀರಿನಿಮ್ಮ ವಿಚಾರ ಧಾರೆ ಕವನ್ದಾಗೆ ಬರಲಿ
nice lines
ಮಾನಸ ಮೇಡಂ ,``ನೀ ನೆನಸದಿ ಹಾಡಾಗಿ ಬಂದೀನಿನೀ ಹಾಡು ಪದ ಆಗಿ ಬಂದೀನಿನೀ ಬಯಸಿದ ಗುಣ ಹೊತ್ತು ತಂದೀನಿ`` ಈ ಸಾಲುಗಳುಯಾಕೋ ತುಂಭಾ ಇಷ್ಟವಾದವು
nice one.......ತೋಚಿದ್ದೇ ಗೀಚಿದ್ದಾದ್ರೂ ಇನ್ನೊಮ್ಮೆ ಓದುವಇಚ್ಛೆ ಆಯ್ತು ನೋಡಿ!
ಚಿಕ್ಕ ಚೊಕ್ಕ ಕವನ
ಭಾಳ ಚೆ೦ದ ಅದರೀ,,,ತೋಚಿ-ಗೀಚಿದ್ದು.
@ ಸಾಗರದಾಚೆಯ ಇಂಚರ (ಗುರುಅವರೆ) ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :) ,ಒಂದು ಸಣ್ಣ ಪ್ರಯತ್ನ ಅಸ್ಟೇ :)@ ಅಶೋಕ ಕುಮಾರ್,ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)@ ಕನಸು, ತುಂಬಾ ಧನ್ಯವಾದಗಳು ಸಾಲುಗಳನ್ನ ಮೆಚದಕ್ಕೆ :)@ ಮನದಾಳದಿಂದಾ,ಧನ್ಯವಾದಗಳು...@ ದೀಪಸ್ಮಿಥ,ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)@ ಸೀತಾರಾಂ ಸರ್,ನಮ್ಮಕಡೆ ಕನ್ನಡದಾಗ್ ಬರಿಲಿಕ್ಕೆ ಹೇಳಿದ್ರೀ ಅದಕ್ಕ ಇದೊಂದು ಪ್ರಯತ್ನ :)
Bharu cholo baradeeri ...very beatiful ....keep writing ....
@ ಈಶ್ವರ್,ತುಂಬಾ ಥ್ಯಾಂಕ್ಸ್ ನಿಮ್ಮ ಪ್ರೋತ್ಸಾಹಕ್ಕೆ...
ಕಾಮೆಂಟ್ ಪೋಸ್ಟ್ ಮಾಡಿ
13 ಕಾಮೆಂಟ್ಗಳು:
Enu Maanasa
Elli Hoitu Manasu Vichaara ella...
hahahaha, bahala chennagide..chikka mattu chokka...
ಮಾನಸ,
ಸೂಪರ್ ....ನೀ ಹಾಡಾಗಿಯೇ ಇರು.....
ತೋಚಿದ್ದು ಗೀಚಿದ್ದು ಚಲೊ ಇದೆ....
ತೋಚಿದ್ದು ಗೀಚಿದ್ದು ಚೆನ್ನಾಗಿದೆ..
ನಿಮ್ಮವ,
ರಾಘು.
@ ಜಲನಯನ (ಆಜದರೆ),
ಮನಸು ಎಲ್ಲು ಹೋಗಿಲ್ಲ.. ವಿಚಾರ ನು ಎಲ್ಲು ಹೋಗಿಲ್ಲ ರೀ...
ಸುಮ್ನೆ ಒಂದು ಸಣ್ಣ ಪ್ರಯತ್ನ... ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ ...
@ ಸವಿಗನಸು (ಮಹೇಶ್ಅವರೇ),
ಥ್ಯಾಂಕ್ಸ್ ಕಣ್ರೀ ನಾ ಹಾಡಾಗೇ ಇರುವೆ ನಿಮ್ಮ ಆಸೆಯಂತೆ :)
@ ರಘು,
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)
ಮಾನಸ,
ತುಂಬಾ ಚೆನ್ನಾಗಿದೇರಿ ಹಾಡು
ಹಿಂಗ ಕವನ ಬರೀರಿ
ನಿಮ್ಮ ವಿಚಾರ ಧಾರೆ ಕವನ್ದಾಗೆ ಬರಲಿ
nice lines
ಮಾನಸ ಮೇಡಂ ,
``ನೀ ನೆನಸದಿ ಹಾಡಾಗಿ ಬಂದೀನಿ
ನೀ ಹಾಡು ಪದ ಆಗಿ ಬಂದೀನಿ
ನೀ ಬಯಸಿದ ಗುಣ ಹೊತ್ತು ತಂದೀನಿ`` ಈ ಸಾಲುಗಳು
ಯಾಕೋ ತುಂಭಾ ಇಷ್ಟವಾದವು
nice one.......
ತೋಚಿದ್ದೇ
ಗೀಚಿದ್ದಾದ್ರೂ
ಇನ್ನೊಮ್ಮೆ ಓದುವ
ಇಚ್ಛೆ ಆಯ್ತು ನೋಡಿ!
ಚಿಕ್ಕ ಚೊಕ್ಕ ಕವನ
ಭಾಳ ಚೆ೦ದ ಅದರೀ,,,ತೋಚಿ-ಗೀಚಿದ್ದು.
@ ಸಾಗರದಾಚೆಯ ಇಂಚರ (ಗುರುಅವರೆ)
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :) ,
ಒಂದು ಸಣ್ಣ ಪ್ರಯತ್ನ ಅಸ್ಟೇ :)
@ ಅಶೋಕ ಕುಮಾರ್,
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)
@ ಕನಸು,
ತುಂಬಾ ಧನ್ಯವಾದಗಳು ಸಾಲುಗಳನ್ನ ಮೆಚದಕ್ಕೆ :)
@ ಮನದಾಳದಿಂದಾ,
ಧನ್ಯವಾದಗಳು...
@ ದೀಪಸ್ಮಿಥ,
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ :)
@ ಸೀತಾರಾಂ ಸರ್,
ನಮ್ಮಕಡೆ ಕನ್ನಡದಾಗ್ ಬರಿಲಿಕ್ಕೆ ಹೇಳಿದ್ರೀ
ಅದಕ್ಕ ಇದೊಂದು ಪ್ರಯತ್ನ :)
Bharu cholo baradeeri ...very beatiful ....keep writing ....
@ ಈಶ್ವರ್,
ತುಂಬಾ ಥ್ಯಾಂಕ್ಸ್ ನಿಮ್ಮ ಪ್ರೋತ್ಸಾಹಕ್ಕೆ...
ಕಾಮೆಂಟ್ ಪೋಸ್ಟ್ ಮಾಡಿ