ಗುರುವಾರ, ಡಿಸೆಂಬರ್ 2, 2010

ಪ್ರೀತಿಯ ನಾವೆ

ಕಲ್ಪನೆಯ ಕಡಲಲ್ಲಿ ನಾವಿಬ್ಬರು
ದೂರ ದೂರ ಸಾಗಿ

ದೇವರೆ ನಾವಿಕನಾಗಿ
ಬರಲಿ ನಮ್ಮ ಪ್ರೀತಿ ದೋಣಿಗೆ

ಹರಿವ ನೀರಿನಲ್ಲಿರೋ
ಜಲ ಪ್ರಾಣಿ ಪಕ್ಷಿಗಳು
ಹೂ ಮಳೆಯ ಸುರಿಯಲಿ

ಹರಸಲಿ ನಮ್ಮನ್ನು
ಏಳು ಕೋಟಿ ದೇವರು
ನೂರು ಕಾಲ ಬಾಳಿರಿ ಎಂದು

8 ಕಾಮೆಂಟ್‌ಗಳು:

Unknown ಹೇಳಿದರು...

nce one manasa :)

ಅನಂತ್ ರಾಜ್ ಹೇಳಿದರು...

ಇ೦ದ್ರಾದಿ ದೇವತೆಗಳು ಪುಷ್ಪಗುಚ್ಚಗಳನ್ನು ಸರಣಿಯಲಿ ಸುರಿಸಲಿ, ಅಶ್ವಿನಿ ದೇವತೆಗಳು ಅಸ್ತು ಎನ್ನಲಿ..ಬ್ಲಾಗಿಗರೆಲ್ಲರೂ ಮನತು೦ಬಿ ಹಾರೈಸಲಿ.. ಶುಭಾಶಯಗಳು ಮಾನಸಾ ಅವರೆ.

ಅನ೦ತ್

Ittigecement ಹೇಳಿದರು...

ಮಾನಸಾ...

ನಿಮ್ಮ ಕಲ್ಪನೆ...
ಪ್ರೇಮ ಸಾಕಾರವಾಗಲಿ

shivu.k ಹೇಳಿದರು...

ಮಾನಸ ಮೇಡಮ್,

ನಾವು ಹರಸುತ್ತೇವೆ..

Unknown ಹೇಳಿದರು...

good luck :)

Manasa ಹೇಳಿದರು...

@ arya_forU (Vinaya,)ಧನ್ಯವಾದಗಳು :)

@ ಅನಂತ್ ರಾಜ್ ಸರ್ ನಿಮ್ಮ ಹೃದಯ ಪೂರ್ವಕ ಹಾರೈಕೆಗೆ ಧನ್ಯವಾದಗಳು ಸರ್ :)

@ ಸಿಮೆಂಟು ಮರಳಿನ ಮಧ್ಯ, ಧನ್ಯವಾದಗಳು ದಾದ :)

@ shivu.k, ಧನ್ಯವಾದಗಳು ಶಿವೂ ಸರ್ :)

@ vijayhavin, thank you :)

ಅನಾಮಧೇಯ ಹೇಳಿದರು...

Nice one Manasa...All the best :)

ಸೀತಾರಾಮ. ಕೆ. / SITARAM.K ಹೇಳಿದರು...

jai ho